Karnataka Silk Industries Corporation has announced 25 percent discount on Mysore silk sarees at sale in secretariat club from October 10 to 17.
ಮೈಸೂರು ದಸರಾ ಅಂಗವಾಗಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ವತಿಯಿಂದ ಅ.10ರಿಂದ 17ರವರೆಗೆ ಸೀರೆಗಳ ಮಾರಾಟ ಮತ್ತು ಪ್ರದರ್ಶನ ಆಯೋಜಿಸಿದೆ.